ಅಣ್ಣಾವ್ರ ಪಕ್ಕ ಅಭಿಮಾನಿ ಅಂದ್ರೆ ಇವ್ನೆ ನೋಡಿ | Filmibeat Kannada

2018-04-24 725

Dr. Rajkumar fans love him to the moon and back. The respect they have for him is unbeatable . On the special day of appaji's birthday a fan has decided to get married

ರಾಜಕುಮಾರ್ ಗೆ ಅಭಿಮಾನಿಗಳೆಂದ್ರೆ ದೇವರು , ಅಭಿಮಾನಿಗಳಿಗೆ ಅಪ್ಪಾಜಿ ಅಂದ್ರೆ ದೇವರು. ಅವರ ಮೇಲಿನ ಪ್ರೀತಿಗೆ ಏನು ಬೇಕಾದ್ರು ಮಾಡ್ತಾರೆ ರಾಜ್ ಅಭಿಮಾನಿಗಳು . ಈಗ ರಾಜ್ ಅಭಿಮಾನಿಯೊಬ್ಬ ಈ ವಿಶೇಷ ದಿನದಂದು ಮದುವೆ ಆಗಲು ಹೊರಟಿದ್ದಾನೆ